HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                  ಕಯ್ಯಾರ್ ಚಚರ್್ ಸಭಾ ಘಟಕದ ಬೆಳ್ಳಿ ಹಬ್ಬ ಚಾಲನೆ
    ಉಪ್ಪಳ: ಕಯ್ಯಾರ್ ಕ್ರಿಸ್ತರಾಜ ದೇವಾಲಯದ ಸಂತ ವಿಶೆಂತ್ ಪಾವ್ಲ್  ಸಭಾ ಘಟಕದ ಬೆಳ್ಳಿ ಹಬ್ಬ ವಷರ್ಾಚರಣೆಗೆ ಧರ್ಮಗುರು ಫಾದರ್ ವಿಕ್ಟರ್ ಡಿ'ಸೋಜ ಭಾನುವಾರ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
   ಈ ಸಂದರ್ಭದಲ್ಲಿ  ಸ್ಥಾಪಕ ಅಧ್ಯಕ್ಷ  ಜೋಕಿಂ ಡಿ'ಸೋಜ, ಸ್ಥಾಪಕ ಸದಸ್ಯ ಥೋಮಸ್ ಕ್ರಾಸ್ತ, ಅಧ್ಯಕ್ಷ   ಫ್ರಾನ್ಸಿಸ್ ಮೊಂತೇರೊ, ಪೀಟರ್ ಡಿ'ಸೋಜ ಶಾಂತಿಯೋಡು, ಮಹಿಳಾ ಸದಸ್ಯೆ ಪ್ರೆಸಿಲ್ಲಾ ಡಿ'ಸೋಜ  ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries