HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                     ಕಾಟುಕುಕ್ಕೆಯಲ್ಲಿ ಗ್ರಾಮೀಣ ಕೌಶಲ್ಯ ತರಬೇತಿ
    ಪೆರ್ಲ:ಎಣ್ಮಕಜೆ ಗ್ರಾ.ಪಂ. ಖಂಡೇರಿಯಲ್ಲಿ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ತರಬೇತಿ(ಡಿಡಿಯು-ಜಿಕೆವೈ) ಶಿಬಿರವನ್ನು ಗ್ರಾ.ಪಂ. ಸದಸ್ಯೆ ಮಲ್ಲಿಕಾ ಜೆ.ರೈ ಉದ್ಘಾಟಿಸಿದರು.
   ಸಂಪನ್ಮೂಲ ವ್ಯಕ್ತಿ ವನಿತ ತರಬೇತಿ ನೀಡಿದರು. ಕುಟುಂಬಶ್ರೀ ಎಡಿಎಸ್ ಅಧ್ಯಕ್ಷೆ ಜಯಂತಿ, ಸಿಡಿಎಸ್  ಸದಸ್ಯೆ ಚಂದ್ರಾವತಿ ಉಪಸ್ಥಿತರಿದ್ದರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries