ಮುಖಪುಟಜಯಾನಂದ ಕುಮಾರ್ ಅವರಿಂದ ಸಂಕೀರ್ತನೆ ಜಯಾನಂದ ಕುಮಾರ್ ಅವರಿಂದ ಸಂಕೀರ್ತನೆ 0 samarasasudhi ನವೆಂಬರ್ 16, 2018 ಸಮರಸ ಚಿತ್ರ ಸುದ್ದಿ: ಕುಂಬಳೆ: ಕೀರ್ತನ ಕುಟೀರ ಇದರ ಆಶ್ರಯದಲ್ಲಿ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯುತ್ತಿರುವ 10 ನೇ ವರ್ಷದ ಹರಿಕೀರ್ತನಾ ಮಹೋತ್ಸವ ಹಾಗು ಹರಿಕಥಾ ನವಾಹದ ಅಂಗವಾಗಿ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅವರಿಂದ ಹರಿಕಥೆ ನಡೆಯಿತು. ನವೀನ ಹಳೆಯದು