ಕುಂಬಳೆ: ಕುಂಬಳೆಯಲ್ಲಿ ಇತ್ತೀಚೆಗೆ ಜರಗಿದ ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್(ಎಕೆಪಿಎ)ನ ಕಾಸರಗೋಡು ವಲಯ ಸಮ್ಮೇಳನದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಕುಂಬಳೆ ವಲಯ ಸಮಿತಿಯನ್ನು ರೂಪಿಸಲಾಯಿತು. ಅಧ್ಯಕ್ಷರಾಗಿ ವೇಣು ಕುಂಬಳೆ, ಉಪಾಧ್ಯಕ್ಷರಾಗಿ ಅಪ್ಪಣ್ಣ ಸೀತಾಂಗೋಳಿ, ಕಾರ್ಯದರ್ಶಿಯಾಗಿ ಅಣ್ಣು ಕುಂಬಳೆ, ಜೊತೆಕಾರ್ಯದರ್ಶಿಯಾಗಿ ಉದಯಕುಮಾರ್ ಎಂ. ನೀರ್ಚಾಲು ಹಾಗೂ ಕೋಶಾಧಿಕಾರಿಯಾಗಿ ವಿಜಯನ್ ಕೆ.ನಾಯರ್ ಉಪ್ಪಳ ಅವರನ್ನು ಆರಿಸಲಾಯಿತು.
ಎಕೆಪಿಎ ನೂತನ ಕುಂಬಳೆ ವಲಯ ರೂಪೀಕರಣ
0
ಅಕ್ಟೋಬರ್ 29, 2019