HEALTH TIPS

ಡಾ.ರಾಮ ಅಭಿನಂದ ಟ್ರಸ್ಟ್ ಪ್ರತಿಭಾ ಪುರಸ್ಕಾರ ಪ್ರಕಟ


        ಉಪ್ಪಳ: ಡಾ.ರಾಮ ಅಭಿನಂದನಾ ಟ್ರಸ್ಟ್ ಪೈವಳಿಕೆ ಇದರ ವತಿಯಿಂದ 2018-19 ನೇ ಸಾಲಿನ ಪ್ರತಿಭಾ ಪುರಸ್ಕಾರವನ್ನು ಘೋಶಿಸಲಾಗಿದೆ. ಪೈವಳಿಕೆ ಪಂಚಾಯತಿಗೆ ಒಳಪಟ್ಟು ಹತ್ತನೇ ತರಗತಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕೊಡಮಾಡುವ ಈ ಪ್ರಶಸ್ತಿಯು ಪ್ರಸ್ತುತ ವರ್ಷ ಕುರುಡಪದವಿನ ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಪ್ರೌಢಶಾಲೆಯ ವಿದ್ಯಾರ್ಥಿ ವಿಖ್ಯಾತ್.ಸಿ.ಎಚ್,  ಸರ್ಕಾರಿ ಪ್ರೌಢಶಾಲೆ ಪೈವಳಿಕೆಯ ರಮ್ಯ, ಸರ್ಕಾರಿ ಪ್ರೌಢಶಾಲೆ ಪೈವಳಿಕೆ ನಗರದ ಶಮೀಮಾ ನಸ್ರೀನ್, ಪ್ಲಸ್ ಟು ವಿಭಾಗದಲ್ಲಿ ಅತ್ಯಧಿಕ ಅಂಕ ಗಳಿಸಿದ ಸರ್ಕಾರಿ ಪ್ರೌಢಶಾಲೆ ಪೈವಳಿಕೆಯ ಸುಶ್ಮಿತಾ, ಸರ್ಕಾರಿ ಪ್ರೌಢಶಾಲೆ ಪೈವಳಿಕೆ ನಗರದ ಅನನ್ಯ.ಜಿ ಪಡೆದುಕೊಂಡಿರುತ್ತಾರೆ. ಟ್ರಸ್ಟ್ ನ ವತಿಯಿಂದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪುಸ್ತಕವನ್ನು ಕೊಡುಗೆಯಾಗಿ ನೀಡಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries