HEALTH TIPS

ಚುಕ್ಕಿನಡ್ಕ ಭಜನಾ ಮಂದಿರದ ರಜತ ಸಂಭ್ರಮದ ಆಮಂತ್ರಣ ಪತ್ರಿಕೆ ಡಾ.ಹೆಗ್ಗಡೆಯವರಿಂದ ಬಿಡುಗಡೆ

 
       ಬದಿಯಡ್ಕ: ಅಯ್ಯಪ್ಪ ಸೇವಾ ಸಂಘ ಚುಕ್ಕಿನಡ್ಕ ಇದರ ರಜತ ಸಂಭ್ರಮ ಹಾಗೂ ತಿರುವಿಳಕ್ ಮಹೋತ್ಸವ ಡಿಸೆಂಬರ್ 20, 21 ರಂದು ನಡೆಯಲಿದೆ. ಇದರ ಭಾಗವಾಗಿ ಆಮಂತ್ರಣ ಪತ್ರಿಕೆಯನ್ನು  ಪದ್ಮವಿಭೂಷಣ ರಾಜಶ್ರೀ ಡಾ.ಡಿ.ವೀರೇಂದ್ರ ಹೆಗ್ಗಡೆಯವರು  ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದರು.  ಈ ಸಂದರ್ಭದಲ್ಲಿ ಸೇವಾ ಸಂಘದ  ಅಧ್ಯಕ್ಷ ವೆಂಕಪ್ಪ ನಾಯ್ಕ್ ಚುಕ್ಕಿನಡ್ಕ,  ಕಾರ್ಯದರ್ಶಿ ಮಹೇಶ್ ವಳಕ್ಕುಂಜ, ಗುರುಸ್ವಾಮಿ ಮಧುಸೂದನ, ಕೃಷ್ಣ ಕುಮಾರ್, ವೆಂಕಟ್ರಮಣ ಚುಕ್ಕಿನಡ್ಕ, ಹಾಗೂ ಉತ್ಸವ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಚುಕ್ಕಿನಡ್ಕ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries