HEALTH TIPS

ಚೋಕ್ ಮೇಕಿಂಗ್‍ನಲ್ಲಿ ಅಭಿನಯ್‍ಗೆ `ಎ' ಗ್ರೇಡ್

       ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಇತ್ತೀಚೆಗೆ ಪಾಂಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಜರಗಿದ ವಿಜ್ಞಾನೋತ್ಸವದ ವೃತ್ತಿಪರಿಚಯ ಮೇಳದಲ್ಲಿ ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯ 5ನೇ ತರಗತಿಯ ವಿದ್ಯಾರ್ಥಿ ಅಭಿನಯ್ ಪಿ. `ಚೋಕ್ ಮೇಕಿಂಗ್' ಸ್ಪರ್ಧೆಯಲ್ಲಿ ಎ ಗ್ರೇಡ್‍ನೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾನೆ. ಈತ ಬದಿಯಡ್ಕ ನಿವಾಸಿ ಕೃಷ್ಣ ಹಾಗೂ ಪ್ರಶಾಂತಿ ದಂಪತಿಗಳ ಪುತ್ರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries