ಕಾಸರಗೋಡು: ವೆಳ್ಳಿಕೋತ್ ಇನ್ಸ್ ಸ್ಟಿಟ್ಯೂಟ್ ನಲ್ಲಿ ಏಪ್ರಿಲ್ ಮೊದಲ ವಾರದಲ್ಲಿ ಆರಂಭಿಸುವ ದ್ವಿಚಕ್ರ ವಾಹನಗಳ ಮೆಕ್ಯಾನಿಕ್ ಉಚಿತ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಮಾ.18ರ ಮುಂಚಿತವಾಗಿ ನಿರ್ದೇಶಕರು, ವೆಳ್ಳಿಕೋತ್ ಇನ್ಸ್‍ಸ್ಟಿಟ್ಯೂಟ್,ಆನಂದಾಶ್ರಮ ಅಂಚೆ, ಕಾಞಂಗಾಡ್-671531 ಎಂಬ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು. ದೂರವಾಣಿ ಸಂಖ್ಯೆ: 04672268240.
ಅರ್ಜಿ ಆಹ್ವಾನ:
ವೆಳ್ಳಿಕೋತ್ ಇನ್ಸ್ ಸ್ಟಿಟ್ಯೂಟ್ ನಲ್ಲಿ ಏಪ್ರಿಲ್ ಮೊದಲ ವಾರದಲ್ಲಿ ಆರಂಭಿಸುವ ಅಲ್ಯುನಿಮಿಯಂ ಫ್ಯಾಬ್ರಿಕೇಶನ್‍ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಬಿ.ಪಿ.ಎಲ್. ಪಟ್ಟಿಯಲ್ಲಿರುವವರಿಗೆ ಆದ್ಯತೆಯಿದೆ. ಆಸಕ್ತರು ಮಾ.23ರ ಮುಂಚಿತವಾಗಿ ನಿರ್ದೇಶಕರು, ವೆಳ್ಳಿಕೋತ್ ಇನ್ಸ್ ಸ್ಟಿಟ್ಯೂಟ್, ಆನಂದಾಶ್ರಮ ಅಂಚೆ, ಕಾಞಂಗಾಡ್-671531 ಎಂಬ ವಿಳಾಸಕ್ಕೆ ಅರ್ಜಿಸಲ್ಲಿಸಬೇಕು. ದೂರವಾಣಿ ಸಂಖ್ಯೆ: 04672268240.

