HEALTH TIPS

ಯಕ್ಷ ಪಿತಾಮಹ ಪಾರ್ತಿಸುಬ್ಬನ ಹೆಸರಿರಿಸಲು ಮನವಿ

   
        ಸಮರಸ ಚಿತ್ರ ಸುದ್ದಿ: ಕುಂಬಳೆ: ಪುನರ್ನಿರ್ಮಾಣ ಗೊಂಡ ಕುಂಬಳೆ - ಕಂಚಿಕಟ್ಟೆ ರಸ್ತೆಗೆ "ಯಕ್ಷ ಕವಿ" ಪಾರ್ತಿಸುಬ್ಬನ ಹೆಸರಿಡ ಬೇಕೆಂದು ಒತ್ತಾಯಿಸಿ ಗ್ರಾಮ  ಪಂಚಾಯತಿ ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್. ಅವರಿಗೆ ಮನವಿ ಅರ್ಪಿಸಲಾಯಿತು.
      ಯಕ್ಷಧ್ರುವ ಪಟ್ಲ ಪೌಂಡೇಶನ್ ಕುಂಬಳೆ ಘಟಕದ ಪಧಾದಿಕಾರಿಗಳಾದ ಎಸ್.ಜಗನ್ನಾಥ ಶೆಟ್ಟಿ ಕುಂಬಳೆ, ಸುಜೀತ್ ರೈ,ಹಾಗೂ ಮುರಳೀಧರ ಯಾದವ್ ಮನವಿ ಅರ್ಪಿಸಿದ ರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries