ಕುಂಬಳೆ: ಕುಂಬಳೆ ಸಮೀಪದ ನಾಯ್ಕಾಪಿನಲ್ಲಿರುವ ಶ್ರೀ ಶಾಸ್ತಾರ ಬನದಲ್ಲಿ ವೃಶ್ಚಿಕ ಮಾಸದ ಪ್ರಯುಕ್ತ ಬಲಿವಾಡು ಕೂಟ ನ. 26ರಂದು ಶನಿವಾರ ನಡೆಯಲಿದೆ. ಆಸ್ತಿಕ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸಬೇಕಾಗಿ ಶ್ರೀ ಶಾಸ್ತಾರ ಸೇವಾ ಸಮಿತಿ ಕೋರಿದೆ.
ನಾಯ್ಕಾಪು ಶ್ರೀ ಶಾಸ್ತಾರ ಬನದಲ್ಲಿ ಬಲಿವಾಡು ಕೂಟ
1
ನವೆಂಬರ್ 23, 2022




Please publish this comment
ಪ್ರತ್ಯುತ್ತರಅಳಿಸಿ