ಕಾಸರಗೋಡು: ನಗರದ ಕರಂದಕ್ಕಾಡು ಶ್ರೀ ವಿಶ್ವಕರ್ಮ ಭಜನಾಮಂದಿರದಲ್ಲಿ ಶ್ರೀವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ವತಿಯಿಂದ ಹತ್ತನೇ ಪ್ರತಿಷ್ಠಾ ವಾರ್ಷಿಕೋತ್ಸವ ಜೂ 2ರಂದು ಜರುಗಲಿರುವುದು. ಅಂದು ಸಂಜೆ 6ಕ್ಕೆ ದೀಪ ಪ್ರತಿಷ್ಠೆಯೊಂದಿಗೆ ಭಜನೆ ನಡೆಯುವುದು. ರಾತ್ರಿ 8ಕ್ಕೆ ಮಹಾಪೂಜೆ ನಡೆಯಲಿರುವುದು.
0
samarasasudhi
ಜೂನ್ 02, 2025