ಸಮರಸ ಚಿತ್ರಸುದ್ದಿ: ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಮಧ್ವಾಚಾರ್ಯ ಮೂಲ ಸಂಸ್ಥಾನ, ಶ್ರೀ ಅದಮಾರು ಮಠದ ಪರಮಪೂಜ್ಯ ಶ್ರೀ ಈಶಪ್ರಿಯ ತೀರ್ಥ ಶ್ರೀಗಳನ್ನು ಪದಾಧಿಕಾರಿಗಳು ಭೇಟಿಯಾಗಿ ಆಮಂತ್ರಿಸಿ ಆಶೀರ್ವಾದ ಪಡೆದರು.
0
samarasasudhi
ಫೆಬ್ರವರಿ 02, 2026