ಸಮರಸ ಚಿತ್ರಸುದ್ದಿ: ಬದಿಯಡ್ಕ: ಕಟೀಲು ಶ್ರೀ ದುರ್ಗಾಪರಮೇಶ್ವರೀ ಸನ್ನಿಧಿಯ ಮುಂಭಾಗದಲ್ಲಿರುವ ಕಲಾಮಂಟಪದಲ್ಲಿ ವಿದುಷಿ ಯೋಗೀಶ್ವರೀ ಜಯಪ್ರಕಾಶ್ ಪುತ್ತೂರು ಇವರ ವೈಷ್ಣವೀ ನಾಟ್ಯಾಲಯದ ಶಿಷ್ಯವೃಂದದಿಂದ ನೃತ್ಯಾರ್ಪಣಂ ಶಾಸ್ತ್ರೀಯ ನೃತ್ಯ ಸೇವೆ ಸಮರ್ಪಣೆಗೊಂಡಿತು. ಕಟೀಲಿನಲ್ಲಿ ಬ್ರಹ್ಮಕಲಶೋತ್ಸವ ಜರಗಿದ ದಿನದಂದು ನಡೆದ ನೃತ್ಯ ಕಾರ್ಯಕ್ರಮದಲ್ಲಿ ವಿದುಷಿ ಹರ್ಷಿತ ಬದಿಯಡ್ಕ, ವಿದುಷಿ ರೂಪ ವಿಪ್ನೇಶ್, ಕುಮಾರಿ ಭಾರ್ಗವಿ, ಕುಮಾರಿ ಶಮಾ ವಳಕುಂಜ ನೃತ್ಯಸೇವೆ ಸಲ್ಲಿಸಿ ಕೃತಾರ್ಥರಾದರು.

.jpg)
