ಸಮರಸ ಚಿತ್ರಸುದ್ದಿ: ಬದಿಯಡ್ಕ: ಉದಯಗಿರಿ ಬಾಂಜತ್ತಡ್ಕ ಶ್ರೀ ಸತ್ಯನಾರಾಯಣ ಭಜನಾ ಮಂದಿರದಲ್ಲಿ ವೃಂದಾವನ ಧಾರ್ಮಿಕ ಸಾಂಸ್ಕøತಿಕ ಸಮಿತಿಯ ವತಿಯಿಂದ ಏಕಾಹ ಭಜನೆ ಜರಗಿತು. ಪುರುಷೋತ್ತಮ ಭಟ್ ಮಿಂಚಿನಡ್ಕ ದೀಪ ಬೆಳಗಿಸುವುದರೊಂದಿಗೆ ಭಜನೆಗೆ ಚಾಲನೆ ನೀಡಿದರು. ಸುರೇಶ್ ಬಾಂಜತ್ತಡ್ಕ, ಭರತ್ ಕುಮಾರ್ ಚಾಲತ್ತಡ್ಕ ಹಾಗೂ ಭಗವದ್ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿವಿಧ ಭಜನಾ ಸಂಘಗಳು ಭಜನಾ ಸೇವೆ ನಡೆಸಿಕೊಟ್ಟರು.

.jpg)
