HEALTH TIPS

ಕರಂದಕ್ಕಾಡು ಅಷ್ಟಾಂಗ ಯೋಗ ಕೇಂದ್ರದ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ

ಕಾಸರಗೋಡು: ಅಂತರಾಷ್ಟ್ರೀಯ ಯೋಗ ದಿನಚರಣೆಯ ಅಂಗವಾಗಿ  ಕಾಸರಗೋಡು ಕರಂದಕ್ಕಾಡಿನ ಆಕಾಶ ಪದ್ಮ ಇವರ ನೇತೃತ್ವದ "ಅಷ್ಟಾಂಗ ಯೋಗ ಕೇಂದ್ರ" ದ ವಿದ್ಯಾರ್ಥಿಗಳಿಂದ  ಆಕರ್ಷಕ ಯೋಗ ಪ್ರದರ್ಶನ ನಡೆಯಿತು.

ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಯೋಗ ಗುರು ಸೀತಾಂಗೋಳಿ ಕುದ್ರೆಪ್ಪಾಡಿಯ ಆಕಾಶ ಪದ್ಮ ಅವರ ನೇತೃಥ್ವದಲ್ಲಿ ಯೋಗ ಪ್ರದರ್ಶನ ಆಯೋಜಿಸಲಾಗಿತ್ತು.  ಕಳೆದ  ಕೆಲವು ವರ್ಷಗಳಿಂದ ಮಕ್ಕಳಿಗೆ ಯೋಗ ಶಿಕ್ಷಣವನ್ನು ನೀಡುತ್ತಿದ್ದು, ಯೋಗ ದಿನಾಚರಣೆ ಅನ್ವಯ ವಿಶೇಷ ಮಾರ್ಗದರ್ಶನ ಸಹಿತ, ವಿವಿಧ ಯೋಗ ತರಗತಿಯ ಜೊತೆ ಮಾಹಿತಿ ನೀಡಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries