ಈತ ಕ್ರಿಕೆಟ್ ನಲ್ಲಿ ವಿಶ್ವಕಪ್ ಗಳಿಸಿದವನಲ್ಲ-ಆದರೆ ಬದುಕನ್ನೇ ಗೆದ್ದ ಧೀರ-ಮಹಾಮಾರಿಯನ್ನು ಪರಾಭವಗೊಳಿಸಿದ ಮಹಮ್ಮದ್ ಅಝರುದ್ದೀನ್: 50 ದಿನಗಳ ಕಾಲ ಕೊರೋನಾದೊಂದಿಗೆ ಹೋರಾಡಿದ ಛಲಗಾರ
ಕಾಸರಗೋಡು: ಕಳೆದ 50 ದಿನಗಳ ಕಾಲ ಕೊರೋನಾ ವಿರುದ್ಧ ಎದೆಗಾರಿಕೆಯಿಂದ ಸತತ ಹೋರಾಡಿದ ಮಹಮ್ಮದ್ ಅಝರುದ್ದೀನ್ ಕೊನೆಗೂ ಮಹಾಮಾರಿಯನ್ನು …
ಜುಲೈ 16, 2020