HEALTH TIPS

ನಿಗದಿತ ಅವಧಿಯೊಳಗೆ ಉಕ್ಕಿನಡ್ಕ ಸರ್ಕಾರಿ ಮೆಡಿಕಲ್ ಕಾಲೇಜಿನ ಕಾಮಗಾರಿ ಪೂರ್ಣಗೊಳಿಸಬೇಕು: ಗುತ್ತಿಗೆದಾರರಿಗೆ ಸೂಚಿಸಿದ ಸಚಿವೆ ವೀಣಾ ಜಾರ್ಜ್: ಹಾಸ್ಟೆಲ್ ಕೊಠಡಿ, ವಸತಿಗೃಹಗಳಿಗೆ ಶಂಕುಸ್ಥಾಪನೆ ನಿರ್ವಹಿಸಿ ಅಭಿಮತ

ಸ್ವಾತಂತ್ರ್ಯ ದಿನಾಚರಣೆಯ ಔತಣಕೂಟ ರದ್ದುಗೊಳಿಸಿದ ರಾಜ್ಯಪಾಲರು: 'ಸಂಕಷ್ಟದಲ್ಲಿ ಜನರು'; ವನವಾಸಿ ಗ್ರಾಮಗಳಿಗೆ ಭೇಟಿ ನೀಡಿ ಆ ಮೊತ್ತವನ್ನು ಮಳೆ ಪರಿಹಾರ ಕಾರ್ಯಕ್ಕೆ ನೀಡಲಾಗುವುದೆಂದ ರಾಜಭವನ

DAY SPECIAL

ಸಂಖ್ಯೆ ಕುಸಿತದ ಭೀತಿಯಲ್ಲಿ ಸಾಕಾನೆಗಳು: ಆತಂಕದ ನಡುವೆ ಇಂದು ವಿಶ್ವ ಆನೆ ದಿನ

ಸಹಪಾಠಿ ಮಾದಕ ವಸ್ತು ನೀಡಿ ಕಿರುಕುಳ ನೀಡಿದ ದೂರು; ಮಗಳಿಗೆ ಕಿರುಕುಳ ನೀಡಿದ ಹಳೆಯ ಪ್ರಕರಣವೊಂದರ ಆರೋಪಿ ತಂದೆ; ಪ್ರಕರಣದ ರಹಸ್ಯ ಭೇದಿಸಲು ಪೋಲೀಸರಿಂದ ಹರಸಾಹಸ

ಸಿಪಿಎಂ ರಾಜ್ಯ ಸಮಿತಿಯಲ್ಲಿ ಸರ್ಕಾರ-ಸಚಿವರನ್ನು ಟೀಕಿಸಿಲ್ಲ: ಮುಹಮ್ಮದ್ ರಿಯಾಝ್

ಕೇರಳದಲ್ಲಿ ಮಿಲ್ಮಾ ಸಂಗ್ರಹದಲ್ಲಿ ಕುಸಿತ: ಓಣಂ ಕಾಲದ ವಿತರಣೆಗೆ ಕರ್ನಾಟಕ ಮತ್ತು ತಮಿಳುನಾಡಿನಿಂದ ಹಾಲು ತಲುಪಿಸಲಾಗುತ್ತದೆ; ಚರ್ಚೆ ಆರಂಭವಾಗಿದೆ ಎಂದ ಮಿಲ್ಮಾ

ತಿರುವನಂತಪುರ

1.33 ಕೋಟಿ ರೂ.ಗಳ ಪ್ರಶ್ನೆ ಪತ್ರಿಕೆ ಹಗರಣ ಪ್ರಕರಣ; ಪ್ರಿಂಟರ್ ಮತ್ತು ಪರೀಕ್ಷಾ ಭವನದ ಕಾರ್ಯದರ್ಶಿಯನ್ನು ತಪ್ಪಿತಸ್ಥರೆಂದು ಘೋಷಿಸಿದ ನ್ಯಾಯಾಲಯ

ಕೊಚ್ಚಿ

'ಆಜಾದಿ ಕಾಶ್ಮೀರ, ಭಾರತೀಯ ಆಕ್ರಮಿತ ಕಾಶ್ಮೀರ', ಭಾರತೀಯ ಸೇನೆಯ ಬಗ್ಗೆ ಟೀಕಿಸಿದ ಕೆ.ಟಿ.ಜಲೀಲ್: ಜಲೀಲ್ ಅಂತರಂಗದ ವಿಷ ಸ್ಪಷ್ಟವಾಗಿದೆ ಎಂದ ಸಂದೀಪ್ ವಾರಿಯರ್