HEALTH TIPS

ನವದೆಹಲಿ

ಕರೆ ಗುಣಮಟ್ಟ ಅಳೆಯಲು ಕ್ರಮ

ಲಖನೌ

ರಾಮಮಂದಿರ ಟ್ರಸ್ಟ್‌: 'ಪೋಷಕ' ಸ್ಥಾನಕ್ಕೆ ಸುರೇಶ್‌ ಭಯ್ಯಾಜಿ ಜೋಶಿ ರಾಜೀನಾಮೆ

ನವದೆಹಲಿ

ಕ್ಷಮೆಯಾಚಿಸಲು ಸಿದ್ಧ: ಮೆಟಾ

ಚಂಡೀಗಢ

ನಿವೃತ್ತ ನ್ಯಾಯಮೂರ್ತಿ ಮನಮೋಹನ್‌ ಸಿಂಗ್‌ ಲಿಬರ್ಹಾನ್‌ ನಿಧನ

ಉತ್ತರ ಪ್ರದೇಶ

ಇತಿಹಾಸ ಪ್ರಸಿದ್ಧ ತಾಜ್ ಮಹಲ್‌ನಲ್ಲಿ 'ಗಂಗಾ ಜಲಾಭಿಷೇಕ'ಕ್ಕೆ ಹಿಂದೂ ಮಹಾಸಭಾ ಯತ್ನ!

ನವದೆಹಲಿ

ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭವಾಗುವ ಮೊದಲು ಈ ಅರ್ಜಿ ಕುರಿತು ತುರ್ತು ವಿಚಾರಣೆ ನಡೆಸಬೇಕೆಂದು ಅಭ್ಯರ್ಥಿಗಳು ಕೋರಿದ್ದಾರೆ. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯಾ ಬಾಗ್ಚಿ ಮತ್ತು ವಿ. ಮೋಹನಾ ಅವರ ಪೀಠವು ಅರ್ಜಿ ವಿಚಾರಣೆ ನಡೆಸಲಿದೆ. 'ಈ ಪ್ರಕರಣವು 600 ಮತ್ತು 650ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಆರು ವಿದ್ಯಾರ್ಥಿಗಳಿಗೆ ಸಂಬಂಧಿಸಿದ್ದಾಗಿದೆ. ಪರೀಕ್ಷೆಯ ವೇಳೆ ತಾವು ಗುರುತಿಸಿದ್ದ ಉತ್ತರಗಳಿಗೂ, ಎನ್‌ಟಿಎ ಅಪ್‌ಲೋಡ್ ಮಾಡಿರುವ ಒಎಂಆರ್‌ ಶೀಟ್‌ಗಳಿಗೂ ವ್ಯತ್ಯಾಸವಿದೆ' ಎಂದು ವಿದ್ಯಾರ್ಥಿಗಳು ಪ್ರತಿಪಾದಿಸಿರುವುದಾಗಿ ವಕೀಲರು ಮಾಹಿತಿ ನೀಡಿದ್ದಾರೆ. ಇದೇ ವಿಚಾರವಾಗಿ ವಿದ್ಯಾರ್ಥಿಗಳು ಎನ್‌ಟಿಎಗೆ ಇಮೇಲ್ ಕಳುಹಿಸಿದ್ದಾರೆ ಮತ್ತು ಕಚೇರಿಗೂ ಭೇಟಿ ನೀಡಿದ್ದಾರೆ. ಆದರೆ, ಯಾವುದೇ ಪ್ರತಿಕ್ರಿಯೆ ಲಭಿಸಿಲ್ಲ ಎಂದೂ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಮೇ 3ರಂದು ನಡೆದಿದ್ದ ನೀಟ್-ಯುಜಿ ಪರೀಕ್ಷೆಯನ್ನು ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿತ್ತು. ಬಳಿಕ ಜೂನ್ 21ರಂದು ಮರು ಪರೀಕ್ಷೆ ನಡೆಸಲಾಗಿತ್ತು.

ನವದೆಹಲಿ

OMR ಶೀಟ್‌ನಲ್ಲಿ ವ್ಯತ್ಯಾಸ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನೀಟ್ ಅಭ್ಯರ್ಥಿಗಳು

ನವದೆಹಲಿ

ರೀಲ್ಸ್‌ ಮಾಡುವುದರಿಂದ ಯುವ ಜನರನ್ನು ಸಂತೈಸಲು ಸಾಧ್ಯವಿಲ್ಲ: ಕಾಂಗ್ರೆಸ್

ನವದೆಹಲಿ

ಸಿಜೆಪಿಯಿಂದ 'ದೇಶವ್ಯಾಪಿ ಸಂವಾದ ಯಾತ್ರೆ': 2 ದಿನ ಕಾರ್ಯತಂತ್ರ ಸಭೆ

ಚೆನ್ನೈ

ನಟಿ ತ್ರಿಶಾ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಉದಯನಿಧಿ ಸ್ಟಾಲಿನ್ ಬಂಧನ