ವಯನಾಡಿನ ಪನಮರಂನಲ್ಲಿ ಗರ್ಭಿಣಿಗೆ ಔಷಧ ಅದಲು-ಬದಲು: ಐರನ್ ಬದಲು ರೇಬಿಸ್ ವಿರೋಧಿ ಇಂಜೆಕ್ಷನ್ ನೀಡಿದ ಆಸ್ಪತ್ರೆ ಸಿಬ್ಬಂದಿ ವಿರುದ್ಧ ದೂರು
ವಯನಾಡು : ಕೇರಳದ ವಯನಾಡು ಜಿಲ್ಲೆಯ ಪನಮರಂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿಯೊಬ್ಬರಿಗೆ ಔಷಧ ಬದಲಿಸಿ ನೀಡಿದ ಗಂಭೀರ ನಿರ್ಲಕ್ಷ್ಯದ ಘಟನೆ…
ನವೆಂಬರ್ 01, 2026