ಕಾಸರಗೋಡು: ಕೂಟ ಮಹಾಜಗತ್ತು ಸಾಲಿಗ್ರಾಮ ಕಾಸರಗೋಡು ಅಂಗ ಸಂಸ್ಥೆಯ 158ನೇ ಸಂಪರ್ಕ ಸಭೆ ಹಾಗೂ ಭಜನಾ ಕಾರ್ಯಕ್ರಮವು ಸೆ.15 ಭಾನುವಾರ ಸಂಜೆ 3.15 ರಿಂದ ಮಧೂರು ಬನ್ನೂರಿನ ರುಕ್ಮಿಣಿ ಅಮ್ಮ ಅವರ ಮನೆಯಲ್ಲಿ ಜರಗಲಿದೆ. ಕೂಟ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಪದಾಧಿಕಾರಿಗಳು ವಿನಂತಿಸಿದ್ದಾರೆ.
ಸೆ.15 ರಂದು ಸಂಪರ್ಕ ಸಭೆ
0
ಸೆಪ್ಟೆಂಬರ್ 13, 2019