HEALTH TIPS

28ರಿಂದ ಕುಟುಂಬಶ್ರೀ ಜಿಲ್ಲಾ ಕಲೋತ್ಸವ


      ಕಾಸರಗೋಡು: ಕುಟುಂಬಶ್ರೀ ಜಿಲ್ಲಾ ಕಲೋತ್ಸವ ಫೆ.28,29ರಂದು ಮಡಿಕೈ ಗ್ರಾಮಪಂಚಾಯತ್ ನಲ್ಲಿ ನಡೆಯಲಿದೆ. ಜಿಲ್ಲಾ ಮಟ್ಟದ ಈ ಮೇಳದಲ್ಲಿ 34 ವಿಭಾಗಗಳಲ್ಲಿ 1132 ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಗೆದ್ದವರು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಕಳೆದ ಎರಡು ವರ್ಷಗಳಲ್ಲಿ ರಾಜ್ಯ ಮಟ್ಟದ ಕಲೋತ್ಸವದಲ್ಲಿ ಕಾಸರಗೋಡು ಕುಟುಂಬಶ್ರೀಜಿಲ್ಲಾ ಮಿಷನ್ ಸವಾರ್ಂಗೀಣ ಚಾಂಪಿಯನ್ ಶಿಪ್ ಪಡೆದಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries