HEALTH TIPS

ನ.8 ರಂದು ಮಧೂರು ಯಕ್ಷ ಸಂಭ್ರಮ- ಅಮಂತ್ರಣ ಪತ್ರಿಕೆ ಬಿಡುಗಡೆ

        ಮಧೂರು: ಯಕ್ಷ ಮಿತ್ರರು ಮಧೂರು ಇವರ 13ನೇ ಕಲಾಕಾಣಿಕೆಯಾಗಿ ಪ್ರಸ್ತುತ ಪಡಿಸುವ ಕೀಚಕ ಮತ್ತು ಪ್ರಚಂಡ ಭಾರ್ಗವ ಯಕ್ಷಗಾನ ಪ್ರದರ್ಶನದ ಅಮಂತ್ರಣ ಪತ್ರಿಕೆಯನ್ನು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರು ಬಿಡುಗಡೆಗೊಳಿಸಿದರು.
      ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಉದಯ ನಾವಡ ಮಧೂರು ಅಧ್ಯಕ್ಷತೆ ವಹಿಸಿದರು. ಗಣೇಶ ತುಂಗ, ಸುನಿಲ್ ಮಧೂರು, ಮುರಳಿ ಆಸ್ರ, ಪ್ರವೀಣ ರೈ, ಬಾಲಕೃಷ್ಣ ನಂಬೀಶ, ಮಯೂರ ಆಸ್ರ, ಮಹೇಶ ಮಧೂರು ಮುಂತಾದವರು ಸಹಕರಿಸಿದರು. ನವೆಂಬರ 8 ಶುಕ್ರವಾರ ಸಂಜೆ 6.30ರಿಂದ ಮಧೂರು ಪರಕ್ಕಿಲ ದೇವಸ್ಥಾನದಲ್ಲಿ ನಡೆಯುವ ಯಕ್ಷಗಾನ ಪ್ರದರ್ಶನದಲ್ಲಿ ತೆಂಕುತಿಟ್ಟಿನ ಅಗ್ರಗಣ್ಯ ಕಲಾವಿದರು ಭಾಗವಹಿಸುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries