ಕುಂಬಳೆ: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನ ಕಾಸರಗೋಡು ವತಿಯಿಂದ ದೀಪಾವಳಿ ಪ್ರಯುಕ್ತ ಮಾಯಿಪ್ಪಾಡಿ ಅರಮನೆಯ ರಾಜರಾಜೇಶ್ವರಿ ಸನ್ನಿಧಿಯಲ್ಲಿ ಭಾನುವಾರ ಜರಗಿದ 17ನೇ ವರ್ಷದ ತಾಳಮದ್ದಳೆ `ನರಕಾಸುರ ಮೋಕ್ಷ' ಜನಮನ ರಂಜಿಸಿತು.
ಹಿಮ್ಮೇಳದಲ್ಲಿ ಭಾಗವತರಾಗಿ ರಾಮಕೃಷ್ಣ ಮಯ್ಯ ಸಿರಿಬಾಗಿಲು ಹಾಗೂ ವಾಸುದೇವ ಕಲ್ಲೂರಾಯ, ಚೆಂಡೆ ಮದ್ದಳೆಯಲ್ಲಿ ಗೋಪಾಲಕೃಷ್ಣ ನಾವಡ ಮಧೂರು, ಮುರಳಿ ಮಾಧವ ಮಧೂರು, ನಾರಾಯಣ ತುಂಗ ಭಾಗವಹಿಸಿದ್ದರು. ಪಾತ್ರವರ್ಗದಲ್ಲಿ ಶ್ರೀಕೃಷ್ಣನಾಗಿ ವೆಂಕಟಕೃಷ್ಣ ಮಧೂರು, ನರಕಾಸುರನಾಗಿ ವಾಸುದೇವ ರಂಗ ಭಟ್ ಮಧೂರು, ದೇವೇಂದ್ರನಾಗಿ ಸತ್ಯನಾರಾಯಣ ತಂತ್ರಿ, ನಾರದ ಗುರುರಾಜ ಹೊಳ್ಳ ಬಾಯಾರು, ಸತ್ಯಭಾಮೆ ಜಯರಾಮ ದೇವಸ್ಯ, ಮುರಾಸುರ ಮುರಳಿ ಮಾಧವ, ಭಾಗವಹಿಸಿದ್ದರು. ಅವಿನಾಶ ಕಾರಂತ ಮೊದಲಾದವರು ಸಹಕರಿಸಿದರು.