HEALTH TIPS

ಶ್ರೀಕ್ಷೇತ್ರ ಶಡ್ರಂಪಾಡಿಯಲ್ಲಿ ವಿಶೇಷ ತಂಬಿಲ ಸಂಪನ್ನ

       
       ಕುಂಬಳೆ: ಸೂರಂಬೈಲು ಸಮೀಪದ ಎಡನಾಡು ಶಡ್ರಂಪಾಡಿ ಶ್ರೀ ಗೋಪಾಲಕೃಷ್ಣ ದೇವಾಲಯದಲ್ಲಿ ಸೋಮವಾರ ಶ್ರೀಧೂಮಾವತಿ ಉಳ್ಳಾಕ್ಳು ಹಾಗೂ ರಕ್ತೆಶ್ವರಿ ದೈವಗಳಿಗೆ ಪರಮೇಶ್ವರ ಭಟ್ ಇವರಿಂದ ತಂಬಿಲ ಕಾರ್ಯಕ್ರಮ ನಡೆಯಿತು.
     ಸೇವಾ ಸಮಿತಿಯ ಅಧ್ಯಕ್ಷ ಯಚ್. ಶಂಕರನಾರಾಯಣ. ಭಟ್, ಕಾರ್ಯದರ್ಶಿ ಯಚ್. ಸೂರ್ಯನಾರಾಯಣ ಹಾಗೂ ಸಮಿತಿಯ ಸದಸ್ಯರಾದ ಉದನೇಶ್ವರ ಮುಖಾರಿ, ನಾರಾಯಣ ಪೂಜಾರಿ, ಗೋಪಾಲಕೃಷ್ಣ ಭಟ್ ಚೆನ್ನಂಪಾಡಿ, ಉದಯನಾರಾಯಣ ಹೊಸಮನೆ, ಯಶಸ್ ಹೊಸಮನೆ, ಸತ್ಯಶಂಕರ ಹೊಸಮನೆ, ಗಣೇಶಕಿರಣ ಹೊಸಮನೆ, ಕಿಶೋರಕೃಷ್ಣ ಹೊಸಮನೆ, ಅಶೋಕ ನೂಚನಗುಳಿ ಮುಂತಾದವರು ಉಪಸ್ಥಿತರಿದ್ದರು.ತಂಬಿಲ, ಶ್ರೀ ದೇವರಿಗೆ ಮಂಗಳಾರತಿಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries