ಮುಖಪುಟ ಬದಿಯಡ್ಕದಲ್ಲಿ ವಿಜಯದಶಮಿ ಪಥಸಂಚಲನ ಬದಿಯಡ್ಕದಲ್ಲಿ ವಿಜಯದಶಮಿ ಪಥಸಂಚಲನ 0 samarasasudhi ಅಕ್ಟೋಬರ್ 28, 2019 ಸಮರಸ ಚಿತ್ರ ಸುದ್ದಿ: ಬದಿಯಡ್ಕ: ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಬದಿಯಡ್ಕದಲ್ಲಿ ವಿಜಯದಶಮಿ ಪ್ರಯುಕ್ತ ಭಾನುವಾರ ಪಥಸಂಚಲನ ನಡೆಯಿತು. ನೂರಾರು ಮಂದಿ ಸ್ವಯಂಸೇವಕರು ಗಣವೇಷದಲ್ಲಿ ಪಾಲ್ಗೊಂಡಿದ್ದರು. ನವೀನ ಹಳೆಯದು