HEALTH TIPS

ಮಸ್ಟರಿಂಗ್ ನಡೆಸಲು ಆದೇಶ


    ಮಂಜೇಶ್ವರ:  ವರ್ಕಾಡಿ ಗ್ರಾಮಪಂಚಾಯತಿ ಯಿಂದ ಸಮಾಜ ಸುರಕ್ಷಾ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು ನ.18ರಿಂದ 30ರ ಒಳಗೆ ಅಕ್ಷಯ ಕೇಂದ್ರಕ್ಕೆ ಆಧಾರ್ ಕಾರ್ಡ್ ಸಹಿತ ತೆರಳಿ ಮಸ್ಟರಿಂಗ್ ನಡೆಸಬೇಕು. ನಡೆಸದೇ ಇದ್ದವರ ಪಿಂಚಣಿ ಮೊಟಕುಗೊಳಿಸಲಾಗುವುದು. ಅಕ್ಷಯ ಕೇಂದ್ರದಲ್ಲಿ ಮಸ್ಟರಿಂಗ್ ಉಚಿತವಾಗಿ ನಡೆಯಲಿದೆ. ಈ ಮೊಬಲಗನ್ನು ಸರಕರ ನೀಡಲಿದೆ. ಫಲಾನುಭವಿಗಳಲ್ಲಿ ಹಾಸುಗೆ ಹಿಡಿದ ರೋಗಿಗಳಿದ್ದಲ್ಲಿ ಅಂಥವರ ಬಗ್ಗೆ ಗ್ರಾಮಪಂಚಾಯತ್ ಕಾರ್ಯದರ್ಶಿ ಅವರಿಗೆ ಮಾಹಿತಿ ನೀಡಬೇಕು. ಅಂಥವರ ಮನಗೆ ಆಗಮಿಸಿ ಮಸ್ಟರಿಂಗ್ ನಡೆಸಿಕೊಡಲಾಗುವುದು ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries