ಮಂಜೇಶ್ವರ: ಕನಿಲ ಶ್ರೀ ಭಗವತೀ ಕ್ಷೇತ್ರದ ಆಡಳಿತ ಸಮಿತಿಯ ಸಭೆ ಇತ್ತೀಚೆಗೆ ನಡೆಯಿತು. ಸಭೆಯಲ್ಲಿ ನೂತನ ಆಡಳಿತ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ನಾರಾಯಣ ಕನಿಲ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ರೋಹಿದಾಸ್ ಎಸ್ ಬಂಗೇರ, ಪ್ರಧಾನ ಕಾರ್ಯದರ್ಶಿಯಾಗಿ ವಿಜಯ ಕನಿಲ, ಕೋಶಾಧಿಕಾರಿಯಾಗಿ ವಿ.ಜನಾರ್ಧನ, ಉಪಾಧ್ಯಕ್ಷರಾಗಿ ದೇವದಾಸ್. ವಿ., ಜೊತೆಕಾರ್ಯದರ್ಶಿಯಾಗಿ ಉದಯಕುಮಾರ್. ಎಂ., ಹಾಗೂ ಇಪ್ಪತ್ತಾರು ಸದಸ್ಯರ ನೂತನ ಸಮಿತಿ ರಚಿಸಲಾಯಿತು.
ಕನಿಲ ಶ್ರೀ ಭಗವತೀ ಕ್ಷೇತ್ರದ ನೂತನ ಆಡಳಿತ ಸಮಿತಿ ರೂಪೀಕರಣ
0
ಮಾರ್ಚ್ 10, 2020