HEALTH TIPS

ಇಕೋ ಶಾಪ್ ನಿಂದ ತರಕಾರಿ ಹಸ್ತಾಂತರ


            ಕಾಸರಗೋಡು: ಕರಂದೆಕ್ಕಾಡಿನ ಕಾಸರಗೋಡು ಜೈವಿಕ ಕೃಷಿಕ ಸಮಿತಿ(ಇಕೋ ಶಾಪ್) ನೇತೃತ್ವದಲ್ಲಿ ಕಾಸರಗೋಡು ನಗರಸಭೆಯ ಸಮುದಾಯ ಅಡುಗೆಮನೆಗೆ ತರಕಾರಿ ಹಸ್ತಾಂತರಿಸಲಾಗಿದೆ. ಚೀನಿ ಕಾಯಿ,ಕುಂಬಳಕಾಯಿ, ಸೌತೆ ಕಾಯಿ, ಅಲಸಂಡೆ ಸಹಿತ ತರಕಾರಿಗಳನ್ನು ನೀಡಲಾಗಿದೆ. ಕಾಸರಗೋಡು ಸಹಾಯಕ ಕೃಷಿ ನಿರ್ದೇಶಕ ಆನಂದ ಅವರು ತರಕಾರಿಗಳನ್ನು ನಗರಸಭೆ ಅಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ ಅವರಿಗೆ ಹಸ್ತಾಂತರಿಸಿದರು. ಇಕೋ ಶಾಪ್ ಕಾರ್ಯದರ್ಶಿ ವಿಜಯನ್, ಕಾರ್ಯಕಾರಿ ಸಮಿತಿ ಸದಸ್ಯ ಅಬ್ದುಲ್ ನಿಝಾರ್ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries