HEALTH TIPS

ಎರಡನೇ ದಿನವೂ ರಾಜ್ಯದಲ್ಲಿ ಕೋವಿಡ್ ಸಹಸ್ರದಾಚೆ-ಒಟ್ಟು 1078-ಕಾಸರಗೋಡು : 47 ಮಂದಿಗೆ ಸೋಂಕು ದೃಢ


       ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 47 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ಸಂದರ್ಭದಲ್ಲಿ 36 ಮಂದಿ ಗುಣಮುಖರಾಗಿದ್ದಾರೆ. ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಕಾಸರಗೋಡು ಜಿಲ್ಲೆಯ ಅಜಾನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ರಾವಣೇಶ್ವರದ 67 ರ ಹರೆಯದ ನಿವಾಸಿ ಸಾವಿಗೀಡಾಗುವುದ ರೊಂದಿಗೆ ಜಿಲ್ಲೆಯಲ್ಲಿ ಸಾವಿಗೀಡಾದವರ ಸಂಖ್ಯೆ 3 ಕ್ಕೇರಿತು. 35 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ.
    ಇಂದು ದೃಢೀಕರಿಸಿದವರಲ್ಲಿ ಇಬ್ಬರು ಆರೋಗ್ಯ ಕಾರ್ಯಕರ್ತರು, ಒಬ್ಬರು ಪೋಲೀಸ್ ಅಧಿಕಾರಿ, ಒಬ್ಬರು ಅಬಕಾರಿ ಅಧಿಕಾರಿ, ಒಬ್ಬರು ಖಾಸಗೀ ಪಾರ್ಮಸಿಸ್ಟ್ ಇದ್ದು, 29 ಮಂದಿಗೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
         ಇಂದು ದೃಢೀಕೃತ ಸೋಂಕು ಬಾಧಿತರಲ್ಲಿ ಗ್ರಾ.ಪಂ. ಮಟ್ಟದ ವಿವರಗಳಂತೆ:
    1 ಮಂಜೇಶ್ವರ ಸ್ಥಳೀಯ (16)
2 ಮಂಜೇಶ್ವರ ಸ್ಥಳೀಯ (52)
(3) ಚೆಮ್ಮನಾಡ್  3
4 ಕಾಸರಗೋಡು ಸ್ಥಳೀಯ (33)
5 ಕಾಸರಗೋಡು ಸ್ಥಳೀಯ (10)
6 ಕಾಸರಗೋಡು ಸ್ಥಳೀಯ (14)
7 ಕಾಸರಗೋಡು ಸ್ಥಳೀಯ (11)
8 ಪನತ್ತಡಿಡಿ ಪಂಚಾಯತ್ ಸ್ಥಳೀಯ (2 ವರ್ಷ)
9 ಚೆರ್ವತ್ತೂರು ಪಂಚಾಯತ್ ಮೂಲದವರು (25)
10 ಮಧೂರು ಪಂಚಾಯತ್  (21)
11 ಕಾಸರಗೋಡು ಮುನ್ಸಿಪಲ್ ಕಾಪೆರ್Çರೇಶನ್ ಸ್ಥಳೀಯ (27)
12 ಚೆಂಗಳ ಪಂಚಾಯತ್ ಸ್ಥಳೀಯ (24)
13 ಮಧೂರು ಪಂಚಾಯತ್ ಸ್ವದೇಶಿನಿ (46)
14 ಕಾಸರಗೋಡು ಮುನ್ಸಿಪಲ್ ಕಾಪೆರ್Çರೇಶನ್ ಸ್ಥಳೀಯ (73)
[15 15] ಕಣ್ಣೂರಿನ ಪೆರಿಂಗೋಮ್ ಮೂಲದವರು ಕುಂಬಳೆ ಪೆÇಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ (40).
16 ಕಾಸರಗೋಡು ಮುನ್ಸಿಪಲ್ ಕಾಪೆರ್Çರೇಶನ್ ಸ್ಥಳೀಯ (29)
17 ಕಾಸರಗೋಡು ನಗರಸಭೆ (64)
18 ಕಾಸರಗೋಡು ನಗರಸಭೆ (48)
19 ಮಧೂರು ಪಂಚಾಯತ್  (53)
20 ಕಾರಡ್ಕ ಪಂಚಾಯತ್ ನಿವಾಸಿ (17)
21 ಕಾರಡ್ಕ  ಪಂಚಾಯತ್ ಸ್ಥಳೀಯ (53)
22 ಕಾಞಂಗಾಡ್  ಮುನ್ಸಿಪಲ್ ಕಾಪೆರ್Çರೇಶನ್ ಸ್ಥಳೀಯ (43)
23 ಕಾಞಂಗಾಡ್ ಮುನ್ಸಿಪಲ್ ಕಾಪೆರ್Çರೇಶನ್ (63)
24 ಅಜನೂರ್ ಪಂಚಾಯತ್  (68)
25 ಮಧೂರು ಪಂಚಾಯತ್ ¸(31)

26 ಚೆರ್ವತ್ತೂರು ಪಂಚಾಯತ್ ಸ್ಥಳೀಯ (39)
27 ಕುಟ್ಟಿಕೋಲ್ ಪಂಚಾಯತ್  (41)
28 ನಿಲೇಶ್ವರ  ನಗರಸಭೆ (50)
29 ಕಾಸರಗೋಡು ನಗರಸಭೆ ಸ್ಥಳೀಯ (27)
30 ಕುಂಬಳೆ ಪಂಚಾಯತ್ ನಿವಾಸಿ (47)
31 ಕುಂಬಳೆ ಪಂಚಾಯತ್ ನಿವಾಸಿ (17)
32 ಅಜನೂರ್ ಪಂಚಾಯತ್ ಮೂಲದವರು (43)
33 ಚೆಮ್ಮನಾಡ್ ಪಂಚಾಯತ್ ಮೂಲದವರು (21)
34 ಕುಂಬ್ಡಾಜೆ  ಪಂಚಾಯತ್  (35)
35 ಪನತ್ತಡಿ ಪಂಚಾಯತ್ ಸ್ವದೇಶಿ (59)
36 ಉದುಮಾ ಪಂಚಾಯತ್ ಸ್ಥಳೀಯ (27)
37 ನಿಲೇಶ್ವರ ಮುನ್ಸಿಪಲ್ ಕಾಪೆರ್Çರೇಶನ್ ಸ್ಥಳೀಯ (35)
38 ಪೈವಳಿಕೆ ಪಂಚಾಯತ್ (53)
39 ಮೀಂಜ ಪಂಚಾಯತ್ ಸ್ವದೇಶಿನಿ (55)
40 ಮಂಜೇಶ್ವರ ಪಂಚಾಯತ್ ನಿವಾಸಿ (3 ವರ್ಷ)
41 ಮಂಜೇಶ್ವರ ಪಂಚಾಯತ್ ಸ್ಥಳೀಯ (ಒಂದು ವರ್ಷ)
42 ಮಂಜೇಶ್ವರ ಪಂಚಾಯತ್ ಸ್ಥಳೀಯ (ಎಂಟು)
43 ಮಂಜೇಶ್ವರ ಪಂಚಾಯತ್ ನಿವಾಸಿ (33)
44 ಮಂಜೇಶ್ವರ ಪಂಚಾಯತ್ ನಿವಾಸಿ (ಐದು)
45 ಮಂಜೇಶ್ವರ ಪಂಚಾಯತ್ ನಿವಾಸಿ (10 ವರ್ಷ)
46 ಮಂಜೇಶ್ವರ ಪಂಚಾಯತ್ ಸ್ವದೇಶಿ (55)
47 ಮಂಗಲ್ಪಾಡಿ ಪಂಚಾಯತ್ ನಿವಾಸಿ (39)
                  (ಬ್ರಾಕೆಟ್ ನಲ್ಲಿ ವಯಸ್ಸು ಸೂಚಿಸಲಾಗಿದೆ)
           ಕೇರಳದಲ್ಲಿ 1078 ಮಂದಿಗೆ ಸೋಂಕು :
      ಕೇರಳ ರಾಜ್ಯದಲ್ಲಿ ಗುರುವಾರ 1078 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ವೇಳೆ 432 ಮಂದಿ ಗುಣಮುಖರಾಗಿದ್ದಾರೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು. 798 ಮಂದಿಗೆ ಸಂಪರ್ಕದಿಂದ ರೋಗ ಬಾ„ಸಿದೆ. 104 ಮಂದಿ ವಿದೇಶದಿಂದಲೂ, 115 ಮಂದಿ ಇತರ ರಾಜ್ಯಗಳಿಂದ ಬಂದವರಿಗೂ ರೋಗ ಬಾ„ಸಿದೆ. ಕಾಸರಗೋಡು ಜಿಲ್ಲೆಯ ರಾವಣೇಶ್ವರ ನಿವಾಸಿ(67) ಸಹಿತ ಕೇರಳ ರಾಜ್ಯದಲ್ಲಿ ಗುರುವಾರ ಆರು ಮಂದಿ ಸಾವಿಗೀಡಾಗಿದ್ದಾರೆ.
    ರೋಗ ಬಾಧಿತರು : ತಿರುವನಂತಪುರ-222, ಕೊಲ್ಲಂ-106, ಪತ್ತನಂತಿಟ್ಟ-27, ಇಡುಕ್ಕಿ-63, ಕೋಟ್ಟಯಂ-80, ಆಲಪ್ಪುಳ-82, ಎರ್ನಾಕುಳಂ-100, ತೃಶ್ಶೂರು-83, ಪಾಲ್ಘಾಟ್-51, ಮಲಪ್ಪುರಂ-89, ಕಲ್ಲಿಕೋಟೆ-67, ವಯನಾಡು-10, ಕಣ್ಣೂರು-51, ಕಾಸರಗೋಡು-47 ಎಂಬಂತೆ ರೋಗ ಬಾ„ಸಿದೆ.
ಗುಣಮುಖ : ತಿರುವನಂತಪುರ-60, ಕೊಲ್ಲಂ-31, ಇಡುಕ್ಕಿ-22, ಕೋಟ್ಟಯಂ-25, ಆಲಪ್ಪುಳ-39, ಎರ್ನಾಕುಳಂ-95, ತೃಶ್ಶೂರು-21, ಪಾಲ್ಘಾಟ್-45, ಮಲಪ್ಪುರಂ-30, ಕಲ್ಲಿಕೋಟೆ-16, ವಯನಾಡು-5, ಕಣ್ಣೂರು-7, ಕಾಸರಗೋಡು-36 ಎಂಬಂತೆ ಗುಣಮುಖರಾಗಿದ್ದಾರೆ. 
            ಮಾಸ್ಕ್ ಧರಿಸದ 192 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 192 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಮೂಲಕ ಈ ಪ್ರಕರಣಗಳಿಗೆ ಸಂಬಂ„ಸಿ ಕಾಸರಗೋಡು ಜಿಲ್ಲೆಯಲ್ಲಿ ದಾಖಲಾದ ಕೇಸುಗಳ ಸಂಖ್ಯೆ 14253 ಆಗಿದೆ.
        ಲಾಕ್‍ಡೌನ್ ಉಲ್ಲಂಘನೆ : 12 ಕೇಸು ದಾಖಲು : ಲಾಕ್‍ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 12 ಕೇಸುಗಳನ್ನು ದಾಖಲಿಸಲಾಗಿದೆ. 12 ಮಂದಿಯನ್ನು ಬಂ„ಸಲಾಗಿದ್ದು, 3 ವಾಹನಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 1 ಕೇಸು, ಬದಿಯಡ್ಕ 1, ಮೇಲ್ಪರಂಬ 2, ಬೇಕಲ 2, ಹೊಸದುರ್ಗ 1, ಚಂದೇರ 2, ಚೀಮೇನಿ 1, ವೆಳ್ಳರಿಕುಂಡ್ 1, ಚಿತ್ತಾರಿಕಲ್ 1 ಕೇಸುಗಳು ದಾಖಲಾಗಿವೆ. ಈ ಮೂಲಕ ಈ ವರೆಗೆ ಕಾಸರಗೋಡು ಜಿಲ್ಲೆಯಲ್ಲಿ ದಾಖಲಾದ ಕೇಸುಗಳ ಸಂಖ್ಯೆ 3191 ಆಗಿದೆ. 4229 ಮಂದಿಯನ್ನು ಬಂಧಿಸಲಾಗಿದ್ದು, 1289 ವಾಹನಗಳನ್ನು ವಶಪಡಿಸಲಾಗಿದೆ.
      ಕ್ವಾರೆಂಟೈನ್ ಉಲ್ಲಂಘನೆ: ಒಬ್ಬನ ವಿರುದ್ಧ ಕೇಸು : ಕ್ವಾರೆಂಟೈನ್ ಉಲ್ಲಂಘನೆ ನಡೆಸಿದ ಆರೋಪದಲ್ಲಿ ತೆಕ್ಕಿಲ್ ನಿವಾಸಿ ಸಾಲಿ  ವಿರುದ್ಧ ಅಂಟುರೋಗ ನಿಯಂತ್ರಣ ಕಾಯಿದೆ ಪ್ರಕಾರ ಕೇಸು ದಾಖಲಿಸಲಾಗಿದೆ. ಜು.18 ರಂದು ಶಿವಮೊಗ್ಗದಿಂದ ಊರಿಗೆ ಆಗಮಿಸಿದ್ದ ಈತನನ್ನು ಕ್ವಾರೆಂಟೈನ್‍ನಲ್ಲಿ ಇರುವಂತೆ ಆದೇಶ ನೀಡಲಾಗಿತ್ತು. ಆದರೆ ಇದನ್ನು ಉಲ್ಲಂಘಿಸಿ ಮನೆಯಿಂದ ಹೊರಗಡೆ ಸಂಚಾರ ನಡೆಸಿದ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಪೆÇಲೀಸರು ಈತನನ್ನು ವಶಕ್ಕೆ ತೆಗೆದುಕೊಂಡು, ಸಾಂಸ್ಥಿಕ ನಿಗಾದಲ್ಲಿ ದಾಖಲಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries