HEALTH TIPS

ಕೆನಡಾದ ಗುರುದ್ವಾರದಲ್ಲಿ ಖಾಲಿಸ್ತಾನ್‌ ಪರ ಬರಹ

ಒಟ್ಟಾವ: ಕೆನಡಾದ ವ್ಯಾಂಕೋವರ್‌ನ ಗುರುದ್ವಾರದಲ್ಲಿ ಕಿಡಿಗೇಡಿಗಳು ಖಾಲಿಸ್ತಾನ್‌ ಪರ ಬರಹಗಳನ್ನು ಬರೆಯುವ ಮೂಲಕ ವಿಧ್ವಂಸಕ ಕೃತ್ಯಗಳನ್ನು ಎಸಗಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಸಿಖ್‌ ಪ್ರತ್ಯೇಕತಾವಾದಿಗಳ ಸಣ್ಣ ಗುಂಪೊಂದು ಈ ಕೃತ್ಯ ಮಾಡಿದೆ ಎಂದು ಆರೋಪಿಸಲಾಗಿದೆ.

ಗುರುದ್ವಾರ ನಿರ್ವಹಿಸುತ್ತಿರುವ ಖಾಲ್ಸಾ ದಿವಾನ್‌ ಸೊಸೈಟಿ ಪ್ರಕಾರ, ಸಿಖ್‌ ಪ್ರತ್ಯೇಕತಾವಾದವನ್ನು ಪ್ರತಿಪಾದಿಸುವ ಕೆಲವರು ಈ ಕೃತ್ಯ ಮಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ವ್ಯಾಂಕೋವರ್‌ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries