HEALTH TIPS

ಕಣ್ಣೂರು ವಿವಿ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಬಿ.ಕೆ.ಸ್ವಾತಿಗೆ ಒಂದನೇ ರ್ಯಾಂಕ್

ಪೆರ್ಲ: ಕಣ್ಣೂರು ವಿಶ್ವ ವಿದ್ಯಾಲಯದ ಅರ್ಥಶಾಸ್ತ್ರ ಸ್ನಾತ್ತಕೋತ್ತರ ಪದವಿ ಪರೀಕ್ಷೆಯಲ್ಲಿ ಕಾಸರಗೋಡು ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿ ಬಿ.ಕೆ. ಸ್ವಾತಿ ಒಂದನೇ ರಾಂಕ್ ಗಳಿಸಿದ್ದಾರೆ. ಇವರು ಪೆರ್ಲ ಸನಿಹದ ಕುರಡ್ಕ ನಿವಾಸಿ ಬಾಲಕೃಷ್ಣ ಪೂಜಾರಿ-ಸವಿತಾ ದಂಪತಿ ಪುತ್ರಿ. ಪದವಿ ಶಿಕ್ಷಣವನ್ನು ಪೆರ್ಲ ನಾಲಂದ ಕಾಲೇಜಿನಲ್ಲಿ ಏಳನೇ ರ್ಯಾಂಕಿನೊಂದಿಗೆ ಪೂರೈಸಿರುವ ಇವರು,  ಪ್ರಸಕ್ತ ನಾಲಂದ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಸೇವೆ ಸಲ್ಲಿಸುತ್ತಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries