ವನ ಸಂರಕ್ಷಣಾ ಸಮಿತಿ ಸಭೆ-ಪ್ರಕೃತಿಯನ್ನು ಪ್ರೀತಿಸುವ, ರಕ್ಷಿಸುವ, ಉಳಿಸಿ ಬೆಳೆಸುವ ಮನೋಭಾವ ಮೂಡಲಿ'- ಪಡ್ರೆ ವಾಣೀನಗರ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಪರಿಸರದಲ್ಲಿ ನಡೆದ ವನ ಸಂರಕ್ಷಣಾ ಸಮಿತಿ ಸಭೆಯಲ್ಲಿ ರೇಂಜ್ ಫಾರೆಸ್ಟ್ ಅಧಿಕಾರಿ ಎನ್.ಅನಿಲ್ ಕುಮಾರ್
ಪೆರ್ಲ:ನಿರಂತರ ಕಾಡು ನಾಶದಿಂದ ಹಸಿರು ಹೊದಿಕೆ ಪ್ರಮಾಣ ಕುಸಿದಿದೆ.ಜಾಗತಿಕ ತಾಪಮಾನದಲ್ಲಿ ಏರಿಕೆಯಾಗಿದೆ. ಅಂತರ್ಜಲ ಮಟ್ಟ ಕುಸ…
ಡಿಸೆಂಬರ್ 18, 2019