ಇಂದು ರಾತ್ರಿ 11.30 ವರೆಗೆ ಪೊಳಿಯೂರಿನಿಂದ ಕಾಸರಗೋಡು ವರೆಗಿನ ಸಮುದ್ರದಲ್ಲಿ ದೊಡ್ಡ ತೆರೆ ಅಪ್ಪಳಿಸುವ ಸಾಧ್ಯತೆ: ಕರಾವಳಿ ನಿವಾಸಿಗಳು ಜಾಗ್ರತೆ ವಹಿಸಬೇಕು : ಸಮುದ್ರ ಸ್ಥಿತಿಗತಿ ಅಧ್ಯಯನ ಕೇಂದ್ರ ಮುನ್ನೆಚ್ಚರಿಕೆ
ಕಾಸರಗೋಡು: ಇಂದು(ಜು.23) ರಾತ್ರಿ 11.30 ವರೆಗೆ ಪೊಳಿಯೂರಿನಿಂದ ಕಾಸರಗೋಡು ವರೆಗಿನ ಸಮುದ್ರದಲ್ಲಿ ದೊಡ್ಡ ತೆರೆ ಅಪ್ಪಳಿಸುವ …
ಜುಲೈ 22, 2020