ಪರಿವರ್ತನೆ, ಪರಿಮಾರ್ಜನೆ, ಹೃದಯ ಶ್ರೀಮಂತಿಕೆ ಇದ್ದಲ್ಲಿ ಸುಭಿಕ್ಷೆ ಹಾಗೂ ವಿಶ್ವ ಶಾಂತಿ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ಬಿನ 'ತ್ರಿಂಶತಿ ಸಂಭ್ರಮ' ಸಮಾರಂಭ ಉದ್ಘಾಟಿಸಿ ಯೋಗಿ ಕೌಸ್ತುಭ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ
ಪೆರ್ಲ: ಸನಾತನ ಭಾರತೀಯ ಧರ್ಮ ಸಂಸ್ಕೃತಿ, ಧರ್ಮ ಸಂದೇಶದಲ್ಲಿ ಅಹಿಂಸಾವಾದಕ್ಕೆ ಒತ್ತು ನೀಡಿದೆ.ಕಳೆದ ದಿನದಲ್ಲಿ ಕಾಶ್ಮೀರದಲ್ಲಿ ನಡೆದ ಭಯತ್…
ಫೆಬ್ರವರಿ 18, 2019