ದೇವಾಲಯದ ಸುಕ್ಷೇಮಕ್ಕೆ ಮಸೀದಿಯಲ್ಲಿ ಪ್ರಾರ್ಥನೆ!- ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಮುಂಭಾಗದ ಗುಡ್ಡೆ ಅಪಾಯದ ಸ್ಥಿತಿಯಲ್ಲಿ- ಕ್ಷೇತ್ರದ ಶ್ರೇಯೋಭಿವೃದ್ಧಿಗಾಗಿ ಮಾರ್ಪನಡ್ಕ ಮಸೀದಿಯಲ್ಲಿ ಮುಸ್ಲಿಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ
ಬದಿಯಡ್ಕ: ದಿನನಿತ್ಯ ನೂರಾರು ಮಂದಿ ಭಕ್ತರು ಆಗಮಿಸುವ ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಮುಂಭಾಗದ ಗುಡ್ಡವು ಬಿರುಕುಬಿಟ…
ಆಗಸ್ಟ್ 15, 2019