ನೆಹರು ಅವರ ಖಾಸಗಿ ಪತ್ರಗಳ ವಿವಾದ ಅಂತ್ಯದತ್ತ? ಗಾಂಧಿ ಕುಟುಂಬದ ವಿರುದ್ಧ ಪ್ರಧಾನಮಂತ್ರಿಗಳ ಮ್ಯೂಸಿಯಂ ಮತ್ತು ಲೈಬ್ರರಿ ನ್ಯಾಯಾಲಯಕ್ಕೆ ಹೋಗದಿರಲು ಕಾರಣವೇನು?
ನವದೆಹಲಿ : ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಖಾಸಗಿ ಪತ್ರಗಳನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಂದ ಮರಳಿ ಪಡೆಯುವ ವಿಚಾರದಲ್ಲಿ …
ಜೂನ್ 21, 2026